ಪೋಷಕರ ನಿಯಂತ್ರಣಗಳನ್ನು ಸೆಟಪ್ ಮಾಡಿ

ಈ ಸಾಧನ ಮತ್ತು ನಿಮ್ಮ ಮಗುವಿನ ಅಥವಾ ಹದಿಹರೆಯದವರ Google ಖಾತೆಗಾಗಿ ನೀವು ವಯಸ್ಸಿಗೆ ಸೂಕ್ತವಾದ ಕಂಟೆಂಟ್ ರೇಟಿಂಗ್‌ಗಳು, ಗೌಪ್ಯತೆ ಸೆಟ್ಟಿಂಗ್‌ಗಳು ಮತ್ತು ವೀಕ್ಷಣಾ ಅವಧಿಯ ನಿಯಮಗಳನ್ನು ಆಯ್ಕೆಮಾಡುತ್ತೀರಿ.